Leyden jar
ನಾಮವಾಚಕ

ಲೈಡನ್‍ ಜಾಡಿ; ಸೀಸೆಯ ಹೊರಮೈ ಒಳಮೈಗಳೆರಡರ ಕೆಳಗಿನ ಅರ್ಧ ಭಾಗಕ್ಕೆ ಲೋಹದ ತಗಡು ಹೊದೆಸಿ, ಸೀಸೆಯ ಬಾಯಿಗೆ ಹಾಕಿರುವ ವಿದ್ಯುದ್ರೋಧಕ ಬಿರುಡೆಯ ಮೂಲಕ ತೂರಿಸಿದ ಲೋಹದ ಕಡ್ಡಿಯಿಂದ ಒಳ ತಗಡಿಗೆ ಸಂಪರ್ಕ ಕಲ್ಪಿಸಿರುವ, ಹಿಂದಿನ ಕಾಲದ ವಿದ್ಯುತ್ಸಂಚಾಯಕ, ವಿದ್ಯುತ್‍ ಕಂಡೆನ್ಸರ್‍.